Saturday, May 3, 2025

೧೦೦% ಸ್ವದೇಶಿ

 ಪ್ರವಾಸಿ ವೀಸಾದಲ್ಲಿ ಭಾರತ ಪ್ರವೇಶಿಸಿ, ಭಾರತೀಯ ಪ್ರಜೆಯ ಪತ್ನಿಯಾಗಿ ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸುವ ಮೂಲಕ ಭಾರತೀಯ ಪ್ರಜೆಗೆ ಸಮಾನವಾಗಿ ಬದುಕುವವರು ಇನ್ನೂ ಎಷ್ಟಿದ್ದಾರೋ ಯಾರಿಗೆ ಗೊತ್ತು? ಆ ಭಾರತೀಯ ಪ್ರಜೆ ಸಿಆರ್‍'ಪಿಎಫ್ ಜವಾನನೂ ಆಗಿದ್ದರೆ? ಅವರಿಗೆ ಹುಟ್ಟುವ ಮಕ್ಕಳು ಯಾವ ದೇಶಕ್ಕೆ ನಿಷ್ಠೆ ತೋರಿಸಬಲ್ಲರು?



#ಭಾರತೀಯ_ಪ್ರಜೆ

No comments:

Post a Comment

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...