Saturday, September 26, 2026

ತನ್ನ ತಾನರಿಯದಗೆ ತಾರಣವಿಲ್ಲ

 ತನ್ನ ತಾನರಿಯದಗೆ ತಾರಣವಿಲ್ಲ



तारण न जाने, तारक में गिनते,

पाखण्ड के जाप में बैठे रहे।


सुरलोक के पिता को न जाने,

प्रायश्चित्त के कई स्वाँग रचे।


हर थाण में तारक जो थापे,

अपन को जाने बिना कैसे तारे!

---------------------------

ತಾರಣ ನ ಜಾನೇ, ತಾರಕ ಮೇಂ ಗಿನತೇ,
ಪಾಖಂಡ ಕೇ ಜಾಪ ಮೇಂ ಬೈಠೇ ರಹೇ|
ಸುರಲೋಕ ಕೇ ಪಿತಾ ಕೋ ನ ಜಾನೇ,
ಪ್ರಾಯಶ್ಚಿತ್ತ ಕೇ ಕಯೀ ಸ್ವಾಂಗ ರಚೇ|
ಹರ ಥಾಣ ಮೇಂ ತಾರಕ ಜೋ ಥಾಪೇ,
ಅಪನ ಕೋ ಜಾನೇ ಬಿನಾ ಕೈಸೇ ತಾರೇ!

---------------------------

ತಾರಣನರಿಯದೆ ತಾರಕನೆಣಿಸುತ್ತ

ಸೋಗಿನ ಜಪದೊಳು ಕುಳಿತಿರುತ್ತ


ಸುರಲೋಕದ ಆ ಪಿತನನ್ನರಿಯದೆ

ಪಾಪಕ್ಕೆ ಪ್ರಾಯಶ್ಚಿತ್ತವ ನಟಿಸುತ್ತ 


ಕಂಡ ಕಂಡೆಡೆಯೊಳು ತಾರಕನ್ನೂರುತ್ತ

ತನ್ನ ತಾನರಿಯದನ ತಾರಿಪುದೇ

----------------------------

ತಾರಣ ಎಂದರೆ ದಾಟಿಸುವುದು: ಭವಸಾಗರದಿಂದ ತಾರಣ ಮಾಡಿಕೊಡುವುದು ಯಾವುದೋ ಅದು ತಾರಕ ಎಂಬುದು ಭೌತಿಕಾರ್ಥ. ಆ ಭೌತಿಕಾರ್ಥದಲ್ಲಿ ಶಿಲುಬೆಯೇ ತಾರಕ. ಆ ತಾರಕವನ್ನು ಹಿಡಿದು ಅದರ ಮಣಿಗಳನ್ನೆಣಿಸುತ್ತ ಸೋಗಿನ ಜಪದಲ್ಲಿ ಕುಳಿತಿರುವವನಿಗೆ ತಾರಣವಿರದು. ಸುರಲೋಕದ ಪಿತನನ್ನು ಆಂತರಿಕವಾಗಿ ಅರಿಯದೆ ಕಂಡ ಕಂಡೆಡೆಯಲ್ಲಿ ತಾರಕಗಳನ್ನು ಊರುವವನಿಗೆ ತಾರಣವಿರದು: ತನ್ನನ್ನು ತಾನು ಅರಿಯದವನಿಗೆ ಎಂದಿಗೂ ತಾರಣವಿರದು.

----------------------------

थाण (ಥಾಣ) = जगह, ತಾಣ 

स्वाँग (ಸ್ವಾಂಗ) =  ನೆಪ

ಗಿನತೇ = ಎಣಿಸುವುದು

जाप (ಜಾಪ) = ಜಪ

थापे (ಥಾಪೇ) = ಊರುವುದು 

अपन (ಅಪನ) = स्वयं, ತಾನು


जॊ तारण करने में मदद करता है: वह तारक है। भौतिक अर्थ में भवसागर सॆ जो तारण कर देता है वह तारक है।  क्रॉस को ही इस कविता में तारक के रूप में माना गया है। सुरलोक के पिता को न जानते हुए, जो आदमी पाखण्ड के जाप में बैठे रहता है: उसका कभी तारण नहीं हो सकता। जहां तहां थापा गया तारक कभी तारण नहीं दिला पाएगा। 

ತನ್ನ ತಾನರಿಯದಗೆ ತಾರಣವಿಲ್ಲ

 ತನ್ನ ತಾನರಿಯದಗೆ ತಾರಣವಿಲ್ಲ तारण न जाने, तारक में गिनते, पाखण्ड के जाप में बैठे रहे। सुरलोक के पिता को न जाने, प्रायश्चित्त के कई स्वाँग रचे। ...