" ಮುಸ್ಲಿಮರು ಬೀದಿಗಿಳಿಯಬೇಕು ಮತ್ತು ಪ್ರಚೋದೀತರಾಗಬೇಕು ಎಂದು ಬಯಸುವ ಪ್ರಭುತ್ವದ ಎದುರು ಪ್ರತಿಭಟಿಸುತ್ತಿದ್ದೇವೆ ಎಂಬ ಎಚ್ಚರ ಎಲ್ಲರಲ್ಲೂ ಇರಲಿ."
ಈ ಮಾತಿನ ಅರ್ಥ ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸುವುದು ಮುಸ್ಲಿಮರ ವಿರುದ್ಧದ ಧೋರಣೆ ಎಂದೇ ಆಗಿದೆ. ಈ ಬಗೆಯ ನಿಲುವುಗಳು ಪ್ರಶ್ನಾರ್ಹ ಮತ್ತು ಖಂಡನಾರ್ಹ.
ಪ್ರತಿಭಟಿಸುವುದು ಜನರ ಹಕ್ಕು ನಿಜ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಮತ್ತೊಂದು ಸಮುದಾಯದವರ ಮೇಲೆ ಹಲ್ಲೆ, ಆಸ್ತಿಪಾಸ್ತಿ ಲೂಟಿ, ಮಾನಭಂಗ, ಬಲಾತ್ಕಾರ ಸಲ್ಲದು. ಸೌಹಾರ್ದ ಕೇವಲ ಹಿಂದೂಗಳು ಇತರರೊಂದಿಗೆ ಕಾಪಾಡಬೇಕಾದ ವಿಚಾರವಲ್ಲ, ಅದು ಪರಸ್ಪರ ಇಬ್ಬರೂ ಆಚರಿಸಬೇಕು. ಕೇವಲ ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ.
ReplyDeleteವಿಧೇಯಕ ಮಂಡನೆ ಆದ ನಂತರ ಅದು ಕಾಯಿದೆಯಾಗಿ ಬದಲಾಗುತ್ತದೆ. ಅದನ್ನು ನಿರಾಯುಧರಾಗಿ ಪ್ರತಿಭಟಿಸುವ ಹಕ್ಕು ಇದೆಯೇ ಹೊರತು ಆಯುಧಗಳ ಸಮೇತ ಅನ್ಯರಿಗೆ ಹಲ್ಲೆ ಮಾಡಿದರೆ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳುವ ಅಧಿಕಾರ ಸರಕಾರಕ್ಕೂ ಇದೆ.
ReplyDelete